Latest Kannada Nation & World
ಕ್ರಿಕೆಟ್ ಲೋಕದ ಯಶಸ್ವಿ ನಾಯಕರಾದ ಧೋನಿ, ಪಾಂಟಿಂಗ್ ಕೂಡ ಮಾಡದ ವಿಶ್ವದಾಖಲೆ ನಿರ್ಮಿಸಿದ ರೋಹಿತ್ ಶರ್ಮಾ

ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಯಶಸ್ವಿ ನಾಯಕರು ಎನಿಸಿಕೊಂಡ ರಿಕಿ ಪಾಂಟಿಂಗ್ ಮತ್ತು ಎಂಎಸ್ ಧೋನಿ ಮಾಡದ ಅಪರೂಪದ ದಾಖಲೆಯೊಂದನ್ನು ರೋಹಿತ್ ಶರ್ಮಾ ಮಾಡಿದ್ದಾರೆ.