Latest Kannada Nation & World
Annayya Seial: ಮಗಳನ್ನು ನೋಡಲು ಖುಷಿಯಿಂದ ಓಡಿ ಬಂದ ತವರು ಮನೆಯವರು; ವೀರಭದ್ರನ ಹೊಸ ಪ್ಲಾನ್ ಬಗ್ಗೆ ಪಾರುಗೆ ಶುರುವಾಯ್ತು ಅನುಮಾನ

ಅಣ್ಣಯ್ಯ ಧಾರಾವಾಹಿಯಲ್ಲಿ ಪಾರುಗೆ ಅನುಮಾನ ಆರಂಭವಾಗಿದೆ. ಹಲವು ವರ್ಷಗಳಿಂದ ಅಪ್ಪನನ್ನು ನೋಡಿಕೊಂಡು ಬಂದ ಅವಳಿಗೆ ಈಗ ಅಪ್ಪನ ನಡವಳಿಕೆ ಸರಿ ಎನಿಸುತ್ತಿಲ್ಲ.