Latest Kannada Nation & World

ಕ್ರೈಮ್ ಥ್ರಿಲ್ಲರ್ ಸಿನಿಮಾ ನೋಡುವ ಆಸೆಯಿದ್ದರೆ ‘ಆಪರೇಷನ್ ರಾವಣ’ ನೋಡಿ; ಈಗ ಓಟಿಟಿಯಲ್ಲೂ ಲಭ್ಯವಿದೆ ಈ ಮೂವಿ

Share This Post ????

ತಾರಾಗಣ
ರಕ್ಷಿತ್ ಅಟ್ಲೂರಿ, ಸಂಗೀತಾ ವಿಪಿನ್, ರಾಧಿಕಾ ಶರತ್‌ಕುಮಾರ್ ಜೊತೆಗೆ ಚರಣ್ ರಾಜ್, ಕಂಚಿ, ರಾಕೆಟ್ ರಾಘವ, ರಘು ಕುಂಚೆ, ಕೆಎ ಪೌಲ್ ರಾಮು, ವಿದ್ಯಾ ಸಾಗರ್, ಟಿವಿ5 ಮೂರ್ತಿ, ಕಾರ್ತಿಕ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇದೇ ವೇಳೆ ಆಪರೇಷನ್ ರಾವಣ ಚಿತ್ರದ ಕಥೆಯ ವಿಚಾರಕ್ಕೆ ಬಂದರೆ, ಮದುವೆಯಾಗುವಾಗ ಪ್ರೀತಿಯ ಹೆಸರಲ್ಲಿ ಮೋಸ ಮಾಡುವ ಯುವತಿಯರನ್ನು ಒಬ್ಬ ಅಪಹರಣ ಮಾಡುತ್ತಾನೆ. ಅಪಹರಿಸಿ ಬರ್ಬರವಾಗಿ ಸಾಯಿಸುತ್ತಾನೆ. ಆ ಮುಸುಕುಧಾರಿ ಯಾರು?, ಮದುವೆಯ ದಿನ ಹುಡುಗಿಯರನ್ನು ಏಕೆ ಕೊಲ್ಲುತ್ತಿದ್ದಾನೆ? ಅವನಿಗೆ ಯಾರು ಸಹಾಯ ಮಾಡುತ್ತಾರೆ? ಇದೆಲ್ಲವನ್ನು ನೀವು ಕಂಡುಕೊಳ್ಳುತ್ತಾ ಹೋಗಬಹುದು.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!