Latest Kannada Nation & World
‘ನಮ್ಮಿಬ್ಬರದ್ದು ಟು ಸೈಡ್ ಲವ್’ ಮದುವೆ ಆಗೋ ಸಂಬಂಧಿಕರ ಹುಡುಗಿ ಬಗ್ಗೆ ಹೇಳಿ, ತನಿಷಾ ಕುಪ್ಪಂಡ ಹೆಸರನ್ನೂ ಪ್ರಸ್ತಾಪಿಸಿದ ವರ್ತೂರು ಸಂತೋಷ್!

ತನಿಷಾ ಕುಪ್ಪಂಡ ಬಗ್ಗೆ ವರ್ತೂರು ಹೇಳಿದ್ದೇನು?
“ಹಾಗೆಂದ ಮಾತ್ರಕ್ಕೆ ಪಾಪ ನೀವು ತನಿಷಾ ಕುಪ್ಪಂಡ ಅವರ ಹೆಸರನ್ನು ಇಲ್ಲಿ ಸೇರಿಸಬೇಡಿ. ತನಿಷಾ ನನ್ನ ಒಳ್ಳೆ ಫ್ರೆಂಡ್ ಅಷ್ಟೇ. ಅಂದರೆ, ನಾನಿಲ್ಲಿ ಈ ವಿಡಿಯೋ ನೋಡುವವರಿಗೆ ಹೇಳುವುದೆನೆಂದರೆ, ಆ ಹುಡುಗಿ ನಮ್ಮ ಸಂಬಂಧಿಕರ ಮನೆಯವಳೇ. ಇವಾಗ ಎರಡೂ ಕಡೆಯಿಂದ ಲವ್ ಇದೆ. ಮನುಷ್ಯ ಡಿಪ್ರೆಷನ್‌ಗೆ ಹೋದಾಗ, ಕೆಳಗೆ ಬಿದ್ದಾಗ.. ಒಬ್ಬ ಹುಡುಗಿಗೆ ಹುಡುಗ ಬೇಕು, ಹುಡುಗಿಗೂ ಹುಡುಗ ಬೇಕು.. ಆಗ ಮಾತ್ರ ಅದರಿಂದ ವಾಪಸ್ ಬರಲು ಸಾಧ್ಯ ಎಂದಿದ್ದಾರೆ ವರ್ತೂರು ಸಂತೋಷ್.