Latest Kannada Nation & World
ಗನ್ ಹಿಡಿದು ಮಾಸ್ ಅವತಾರ, ಟಾಲಿವುಡ್ಗೆ ಡೇವಿಡ್ ವಾರ್ನರ್ ಪದಾರ್ಪಣೆ; ಈ ದಿನದಂದು ಸಿನಿಮಾ ಬಿಡುಗಡೆ

ತೆಲುಗು ಚಿತ್ರಗಳಲ್ಲಿ ನಟಿಸುವಂತೆ ಕೋರಿದ್ದ ಅಭಿಮಾನಿಗಳ ಬಯಕೆಯನ್ನು ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಈಡೇರಿಸಿದ್ದಾರೆ. ವಾರ್ನರ್ ಟಾಲಿವುಡ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದು, ಅವರು ನಟಿಸಿದ ಚಿತ್ರ ಮಾರ್ಚ್ 28ರಂದು ಬಿಡುಗಡೆಯಾಗಲಿದೆ.