Latest Kannada Nation & World
ಗರಿಗರಿ ಮೆಂತ್ಯ ಪಕೋಡ ಪಾಕವಿಧಾನ ಇಲ್ಲಿದೆ

1 ಕಪ್ ಕಡಲೆಹಿಟ್ಟು, ಅರ್ಧ ಕಪ್ ಮೆಂತ್ಯ ಸೊಪ್ಪು, ಕಾಲು ಚಮಚ ಅರಶಿನ ಪುಡಿ, ಕಾಲು ಚಮಚ ಮೆಣಸಿನ ಪುಡಿ, ಕಾಲು ಚಮಚ ಜೀರಿಗೆ ಪುಡಿ, ಕಾಲು ಚಮಚ ಗರಂ ಮಸಾಲೆ, ಕಾಲು ಚಮಚ ಅಡುಗೆ ಸೋಡಾ, ಉಪ್ಪು, ನೀರು, ಕರಿಯಲು ಎಣ್ಣೆ.
ಬೇಕಾಗುವ ಪದಾರ್ಥಗಳು