Latest Kannada Nation & World
ಗಾಸಿಪ್‌ಗೆ ಬಿತ್ತು ಬ್ರೇಕ್; ನಾನೀಗ ಸಿಂಗಲ್ ಎಂದ ಅರ್ಜುನ್ ಕಪೂರ್; ಮಲೈಕಾ ಜೊತೆಗಿನ ಸಂಬಂಧದ ಬಗ್ಗೆ ಸ್ಪಷ್ಟನೆ

ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಇಬ್ಬರೂ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಈ ಬಗ್ಗೆ ಅವರಿಬ್ಬರೂ ಮಾತಾಡಿರಲಿಲ್ಲ. ಈಗ ಅರ್ಜುನ್ ಕಪೂರ್ ಸ್ವತಃ ಬ್ರೇಕಪ್ ಆಗಿರುವ ಬಗ್ಗೆ ತಿಳಿಸಿದ್ದಾರೆ.