Latest Kannada Nation & World

ಗುಜರಾತ್ ವಿರುದ್ಧ ಆರ್​ಸಿಬಿ ಸೋತ್ರೂ ಕಪ್ ನಮ್ದೇ: ಅಭಿಮಾನಿಗಳಿಂದ ಅದೇ ವಿಶ್ವಾಸ, ಅದೇ ಬೆಂಬಲ

Share This Post ????


ಐಪಿಎಲ್​ 14ನೇ ಪಂದ್ಯದಲ್ಲಿ ಆರ್​ಸಿಬಿ ಮುಗ್ಗರಿಸಿದೆ. ಮೊದಲೆರಡು ಪಂದ್ಯಗಳಲ್ಲಿ ಗೆದ್ದಿದ್ದ ಬೆಂಗಳೂರು ತನ್ನ ಮೂರನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಎದುರು 8 ವಿಕೆಟ್​ಗಳಿಂದ ಸೋತಿದೆ. ಆದರೆ ಅಭಿಮಾನಿಗಳು ಮಾತ್ರ ಎಂದಿನಂತೆ ತಮ್ಮ ಬೆಂಬಲವನ್ನು ಆರ್​​​ಸಿಬಿ ನೀಡಿದ್ದಾರೆ. 3ನೇ ಮ್ಯಾಚ್ ದೇವ್ರಿಗೆ ಎಂದಿರುವ ಫ್ಯಾನ್ಸ್, ಈ ಬಾರಿ ಕಪ್ ನಮ್ದೇ ಎಂದಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!