Latest Kannada Nation & World
12 ಲಕ್ಷ ರೂ ತನಕ ಇನ್ನು ಆದಾಯ ತೆರಿಗೆ ಕಟ್ಟಬೇಕಿಲ್ಲ; ಇದು ಷರತ್ತು ಬದ್ಧ ವಿನಾಯಿತಿ ಎಂದ ನಿರ್ಮಲಾ ಸೀತಾರಾಮನ್

ಇನ್ನು, 16 ಲಕ್ಷ ರೂಪಾಯಿ ವಾರ್ಷಿಕ ಆದಾಯ ಇರುವಂಥವರು 50,000 ರೂಪಾಯಿ ಪ್ರಯೋಜನ ಪಡೆಯಬಹುದಾಗಿದ್ದು, 1,20,000 ರೂಪಾಯಿ ತೆರಿಗೆ ಪಾವತಿಸಬೇಕು.