Latest Kannada Nation & World

ಗೋವಾದ ಲೋಕಲ್‌ ವೈನ್‌ಶಾಪ್‌ನಲ್ಲಿ ಮದ್ಯ ಖರೀದಿಸಿದ ಅಲ್ಲು ಅರ್ಜುನ್‌; ವೈರಲ್‌ ವಿಡಿಯೋದಲ್ಲಿರುವುದು ನಾನೇ ಎಂದ ಒಪ್ಪಿಕೊಂಡ ಪುಷ್ಪ ನಟ

Share This Post ????

ಅಲ್ಲು ಅರ್ಜುನ್‌ ಪ್ರಾಜೆಕ್ಟ್‌ಗಳು

ಮುಂದಿನ ತಿಂಗಳು ಅಲ್ಲು ಅರ್ಜುನ್‌ ನಟಿಸಿರುವ ಪುಷ್ಪ 2 ದಿ ರೂಲ್‌ ಸಿನಿಮಾ ಬಿಡುಗಡೆಯಾಗಲಿದೆ. ಇದು ಸುಕುಮಾರ್‌ ನಿರ್ದೇಶನದ 2021ರ ಪುಷ್ಪ ದಿ ರೈಸ್‌ ಸಿನಿಮಾದ ಮುಂದುವೆದ ಭಾಗ. ದಿನಗೂಲಿ ಕಾರ್ಮಿಕನೊಬ್ಬ ರಕ್ತಚಂದನ ಲೋಕದ ಡಾನ್‌ ಆಗುವಂತಹ ಕಥೆಯನ್ನು ಇದು ಹೊಂದಿದೆ. ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಕೂಡ ನಟಿಸಿದ್ದಾರೆ. ಪುಷ್ಪರಾಜ್ ಪಾತ್ರದಲ್ಲಿ ಬನ್ನಿ ನಟನೆ ಮತ್ತು ಮ್ಯಾನರಿಸಂ ಎಲ್ಲರ ಗಮನ ಸೆಳೆದಿತ್ತು. ಅಲ್ಲು ಅರ್ಜುನ್ ಅಭಿಮಾನಿಗಳು ಈ ಸೀಕ್ವೆಲ್ ಬಿಡುಗಡೆಗಾಗಿ ಬಹಳ ದಿನಗಳಿಂದ ಕಾಯುತ್ತಿದ್ದಾರೆ. ಡಿಸೆಂಬರ್‌ 5ರಂದು, ಕನ್ನಡ ತಮಿಳು, ತೆಲುಗು, ಹಿಂದಿ, ಮಲಯಾಳಂ ಮತ್ತು ಬಂಗಾಳಿ ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್‌ ಆಗಲಿದೆ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!