Latest Kannada Nation & World
ಗೌತಮಿ ಕ್ಯಾಪ್ಟನ್ ಆಗಿದ್ದೇತಡ ಮಂಜು ಗೆಳೆತನ ಕಟ್; ಫೈನಲ್ ಹತ್ರ ಬಂತು ಅದರ ತಯಾರಿ ಇದು ಎಂದ ವೀಕ್ಷಕರು

ಬಿಗ್ ಬಾಸ್ ಮನೆಯಲ್ಲಿ ಈ ವಾರ ಗೌತಮಿ ಕ್ಯಾಪ್ಟನ್ ಆಗಿದ್ದಾರೆ. ಈ ವಾರ ಪೂರ್ತಿ ಅವರು ಆಟ ಆಡಿಸುವ ಅಧಿಕಾರ ಹೊಂದಿದ್ದು ನಾಮಿನೇಷನ್‌ನಿಂದ ದೂರ ಇರುತ್ತಾರೆ. ಹೀಗಿರುವಾಗ ಕೆಲವು ಟಾಸ್ಕ್ ಮಾಡುವ ಸಂದರ್ಭದಲ್ಲಿ ಉಗ್ರಂ ಮಂಜು ಅವರ ಧ್ವನಿಯೇ ತನ್ನ ಧ್ವನಿಗಿಂತ ದೊಡ್ಡದಾಗುತ್ತಿತ್ತು ಎನ್ನುವ ಕಾರಣಕ್ಕೆ ಅವರಿಗೆ ನೀವು ನನ್ನ ಲೀಡ್ ಮಾಡ್ಬೇಡಿ ಎಂದು ಹೇಳಿದ್ದಾರೆ. ನಿಮ್ಮ ಧ್ವನಿ ಮುಂದೆ ನನ್ನ ಧ್ವನಿ ಸಣ್ಣದಾಗ್ತಾ ಇದೆ. ಇನ್ನು ಮುಂದಿನ ದಿನದಲ್ಲಿ ಗೆಳೆಯ, ಗೆಳತಿ ಇದ್ಯಾವುದೂ ಇರೋದಿಲ್ಲ ಎಂದು ಹೇಳಿದ್ದಾರೆ.