Latest Kannada Nation & World
ಚಳಿಗಾಲದಲ್ಲಿ ಓಂಕಾಳು ಸೇವನೆಯ ಪ್ರಯೋಜನಗಳಿವು
ಚಳಿಗಾಲದಲ್ಲಿ ಓಂಕಾಳು ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಇದು ಉರಿಯೂತ, ಆಂಟಿಫಂಗಲ್, ಉತ್ಕರ್ಷಣಾ ನಿರೋಧಕ ಗುಣಗಳನ್ನು ಹೊಂದಿದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಓಂಕಾಳು ಸೇವಿಸುವುದರ 7 ಆರೋಗ್ಯ ಪ್ರಯೋಜನಗಳು ಇಲ್ಲಿವೆ.