Latest Kannada Nation & World
ರಶ್ಮಿಕಾ ಮಂದಣ್ಣ- ವಿಜಯ್ ದೇವರಕೊಂಡ ಸೀಕ್ರೆಟ್ ಡೇಟಿಂಗ್; ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಕೈಗೆ ಸಿಕ್ಕಿಬಿದ್ದ ಜೋಡಿ

ವಿದೇಶಗಳಲ್ಲೂ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡರೂ, ಸಿಂಗಲ್ ಫೋಟೋ ಶೇರ್ ಮಾಡಿ, ನೆಟ್ಟಿಗರ ತಲೆಗೆ ಹುಳ ಬಿಡುತ್ತಿತ್ತು. ಆದರೆ, ಇಬ್ಬರೂ ಡೇಟಿಂಗ್ನಲ್ಲಿದ್ದೇವೆ ಎಂದು ನೇರ ನೇರವಾಗಿ ಎಲ್ಲಿಯೂ ಹೇಳಿಲ್ಲ. ಈ ನಡುವೆ ಮೊನ್ನೆಯಷ್ಟೇ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ, ನಾನು ಡೇಟ್ ಮಾಡುತ್ತಿದ್ದೇನೆ ಎಂಬ ಸುಳಿವು ನೀಡಿದ್ದರು ವಿಜಯ್ ದೇವರಕೊಂಡ.