Latest Kannada Nation & World
ಖೋ ಖೋ ವಿಶ್ವಕಪ್ ಗೆದ್ದ ಕನ್ನಡತಿ ಚೈತ್ರಾ ಸಾಧನೆಗೆ ತಂದೆ-ತಾಯಿ, ಕೋಚ್ ಸಂತಸ; ಹುಟ್ಟೂರಿನಲ್ಲಿ ಅದ್ಧೂರಿ ಸ್ವಾಗತಕ್ಕೆ ಸಿದ್ಧತೆ

ಖೋ ಖೋ ವಿಶ್ವಕಪ್ ಗೆದ್ದ ಆಟಗಾರ್ತಿ ಚೈತ್ರಾ ಸ್ವಾಗತಕ್ಕೆ ಹುಟ್ಟೂರು ತಿ.ನರಸೀಪುರದಲ್ಲಿ ಸಿದ್ಧತೆ ನಡೆಯುತ್ತಿದೆ. ಜನವರಿ 21ರ ಮಂಗಳವಾರ ಚೈತ್ರಾ ತಮ್ಮ ಹುಟ್ಟೂರಿಗೆ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ‘ಚೈತ್ರೋತ್ಸವ’ ಕಾರ್ಯಕ್ರಮ ನಡೆಸಲಾಗುತ್ತಿದೆ.