Latest Kannada Nation & World
ಚೀನಾದಲ್ಲಿ ಕೋವಿಡ್ ಮಾದರಿ ವೈರಾಣು ಕಾಟ; ಭಾರತದಲ್ಲೂ ಹರಡಬಹುದಾ ಎಚ್‌ಎಂಪಿವಿ, ಆರೋಗ್ಯ ಪರಿಣತರು ಹೇಳುವುದೇನು?

HMPV Outbreak: ಚೀನಾದಲ್ಲಿ ಕೋವಿಡ್ ಮಾದರಿ ಹೊಸ ವೈರಾಣು ಸೋಂಕು ಹರಡತೊಡಗಿದೆ. 14 ವರ್ಷದೊಳಗಿನವರಲ್ಲಿ ಇದು ಹೆಚ್ಚಾಗಿ ಕಂಡುಬಂದಿದೆ. ಎಚ್‌ಎಂಪಿವಿ ಎಂಬ ಈ ಹೊಸ ವೈರಾಣು ಭಾರತದಲ್ಲೂ ಹರಡಬಹುದಾ ಎಂಬ ಕಳವಳ ವ್ಯಕ್ತವಾಗಿದೆ. ಹೀಗಾಗಿ, ಆರೋಗ್ಯ ಪರಿಣತರು ಹೇಳುವುದೇನು ಎಂಬ ವಿವರ ಇಲ್ಲಿದೆ.