Latest Kannada Nation & World
ಚೆನ್ನೈನಲ್ಲಿ ಚಿನ್ನದಂಥ ಆಟ, ಬೆಂಗಳೂರಿಗೆ 6155 ದಿನಗಳ ನಂತರ ಗೆಲುವು; ಆರ್ಸಿಬಿ vs ಸಿಎಸ್ಕೆ ಪಂದ್ಯದ ಹೈಲೈಟ್ಸ್, PHOTOS

ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 50 ರನ್ಗಳ ಭರ್ಜರಿ ಗೆಲುವು ಸಾಧಿಸಿತು. ಚೆಪಾಕ್ ಮೈದಾನದಲ್ಲಿ 17 ವರ್ಷಗಳ ಅಂದರೆ 6155 ದಿನಗಳ ನಂತರ ಗೆದ್ದಿರುವ ಆರ್ಸಿಬಿ, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡಿದೆ. ಈ ಮೈದಾನದಲ್ಲಿ ಕೊನೆಯದಾಗಿ ಆರ್ಸಿಬಿ ಗೆದ್ದಿದ್ದು 2008ರಲ್ಲಿ. ಅಂದು ರಾಹುಲ್ ದ್ರಾವಿಡ್ ನಾಯಕನಾಗಿದ್ದರು.
(AFP)