Latest Kannada Nation & World

ಛಾವಾ ಸಿನಿಮಾ ತೆರಿಗೆ ಮುಕ್ತಗೊಳಿಸಿ; ಮಹಾರಾಷ್ಟ್ರ ಸರ್ಕಾರಕ್ಕೆ ಮುಂಬಯಿ ಡಬ್ಬಾವಾಲ, ಎಫ್‌ಡಬ್ಲ್ಯುಐಸಿಇ ಆಗ್ರಹ

Share This Post ????

ಛಾವಾ ಸಿನಿಮಾವನ್ನು ರಾಜ್ಯದಲ್ಲಿ ತೆರಿಗೆ ಮುಕ್ತಗೊಳಿಸಿದರೆ, ಟಿಕೆಟ್ ದರಗಳು ಕಡಿಮೆಯಾಗಲಿವೆ. ಇನ್ನಷ್ಟು ಜನ ಈ ಚಾರಿತ್ರಿಕ ಸಿನಿಮಾ ನೋಡಲಿದ್ದಾರೆ. ಸಂಭಾಜಿ ಮಹಾರಾಜರ ಬದುಕು, ತ್ಯಾಗಗಳ ಅರಿವು ಅವರಿಗೆ ಆಗಲಿದೆ. ಮಹಾರಾಷ್ಟ್ರದ ಯುವ ಪೀಳಿಗೆಗೆ ರಾಜ್ಯದ ಶ್ರೀಮಂತ ಇತಿಹಾಸ ಮನವರಿಕೆಯಾಗಬೇಕು. ಈ ಸಿನಿಮಾ ಮನರಂಜನೆ ಮಾತ್ರವಲ್ಲದೆ, ಮರಾಠಾ ರಾಜನಿಗೆ ಸಲ್ಲಿಕೆಯಾಗಿರುವ ಗೌರವವೂ ಹೌದು. ಹಾಗಾಗಿ ಛಾವಾ ಸಿನಿಮಾ ತೆರಿಗೆ ಮುಕ್ತವಾಗಬೇಕು ಎಂದು ತಲೇಕರ್‌ ಆಗ್ರಹಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!