Latest Kannada Nation & World
ಕೂದಲು ಉದುರುವುದನ್ನು ತಡೆಗಟ್ಟಲು ಇಲ್ಲಿವೆ ಸಲಹೆ

ಕೂದಲು ಉದುರುವುದು ಕೂದಲು ಬೆಳವಣಿಗೆಯ ಚಕ್ರದ ಸಾಮಾನ್ಯ ಭಾಗವಾಗಿದೆ. ಆದರೆ, ಹೆಚ್ಚು ಕೂದಲು ಉದುರಿದರೆ ಕಾಳಜಿ ವಹಿಸಬೇಕಾದುದು ಅಗತ್ಯ. ಆರೋಗ್ಯಕರ ಕೂದಲಿನ ಬೆಳವಣಿಗೆಗೆ ಜೀವಸತ್ವಗಳು, ಖನಿಜಗಳು ಮತ್ತು ಪ್ರೋಟೀನ್‌ಗಳಿಂದ ಸಮೃದ್ಧವಾಗಿರುವ ಸಮತೋಲಿತ ಆಹಾರ ಸೇವಿಸುವುದು ಅತ್ಯಗತ್ಯ.