Latest Kannada Nation & World
ಜಗತ್ತಿನಾದ್ಯಂತ ಇರುವ ರೊಮ್ಯಾಂಟಿಕ್ ವ್ಯಾಲೆಂಟೈನ್ಸ್ ಸಂಪ್ರದಾಯಗಳು

ಪ್ರೀತಿ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಲು ಫೆಬ್ರವರಿ 14 ರಂದು ವಿಶ್ವದಾದ್ಯಂತ ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ. ಅಮೆರಿಕಾದಿಂದ ತೊಡಗಿ ಬ್ರೆಜಿಲ್‌ವರೆಗೆ, ವಿವಿಧ ಸಂಸ್ಕೃತಿಗಳಲ್ಲಿ ಆಚರಿಸುವ ಹಲವು ರೀತಿಯ ವ್ಯಾಲೆಂಟೈನ್ಸ್ ಸಂಪ್ರದಾಯಗಳು ಇಲ್ಲಿವೆ.