Latest Kannada Nation & World
ಜಗ್ಗೇಶ್ ಸರ್ ನಿಮ್ಗೆ ಬುದ್ಧಿ ಹೇಳೋವಷ್ಟು ದೊಡ್ಡೋನಲ್ಲ ನಾನು, ನೀವು ಗುರುಪ್ರಸಾದ್ ಬಗ್ಗೆ ಹಾಗೆ ಮಾತ್ನಾಡಿದ್ದು ತಪ್ಪು; ಹುಚ್ಚ ವೆಂಕಟ್

ನಿರ್ದೇಶಕ ಗುರುಪ್ರಸಾದ್ ಸಾವಿನ ಬಳಿಕ ನಟ ಜಗ್ಗೇಶ್ ಆಡಿದ ಮಾತುಗಳಿಗೆ ಸೋಷಿಯಲ್ ಮೀಡಿಯಾ ವಲಯದಲ್ಲಿ ವ್ಯಾಪಕ ಟೀಕೆಗಳು ಕೇಳಿಬಂದಿವೆ. ಈ ನಡುವೆ ಇದೇ ಜಗ್ಗೇಶ್ ಮಾತಿಗೆ ಬಿಗ್ ಬಾಸ್ ಮಾಜಿ ಸ್ಪರ್ಧಿ ಹುಚ್ಚ ವೆಂಕಟ್ ಸಹ ಬೇಸರ ವ್ಯಕ್ತಪಡಿಸಿದ್ದಾರೆ.