Latest Kannada Nation & World
ಜನವರಿ 1ರಿಂದ ವೈಯಕ್ತಿಕ ಹಣಕಾಸಿನಲ್ಲಿ ಏನೇನು ಬದಲಾವಣೆಯಾಗಲಿದೆ? ಯುಪಿಐ, ಇಪಿಎಫ್‌ಒ, ಎಫ್‌ಡಿ, ಕ್ರೆಡಿಟ್ ಕಾರ್ಡ್, ವೀಸಾ ಬದಲಾವಣೆ ವಿವರ

ಸೆನ್ಸೆಕ್ಸ್, ಬ್ಯಾಂಕೆಕ್ಸ್, ಸೆನ್ಸೆಕ್ಸ್ 50 ಮಾಸಿಕ ಎಕ್ಸ್‌ಪೈರಿ
ಜನವರಿ 1ರಿಂದ ಅನ್ವಯವಾಗುವಂತೆ ಸೆನ್ಸೆಕ್ಸ್, ಬ್ಯಾಂಕೆಕ್ಸ್, ಸೆನ್ಸೆಕ್ಸ್ 50 ಮಂತ್ಲಿ ಎಕ್ಸ್‌ಪೈರಿಯನ್ನು ಪರಿಷ್ಕರಿಸಲಾಗಿದೆ. ಸೆನ್ಸೆಕ್ಸ್‌ನ ವೀಕ್ಲಿ ಕಾಂಟ್ರಾಕ್ಟ್‌ಗಳು ಪ್ರತಿ ಮಂಗಳವಾರ ಮುಕ್ತಾಯಗೊಳ್ಳಲಿವೆ. ಈ ಮೊದಲು ಶುಕ್ರವಾರವಿತ್ತು. ಇದೇ ರೀತಿ ಸೆನ್ಸೆಕ್ಸ್, ಬ್ಯಾಂಕೆಕ್ಸ್, ಸೆನ್ಸೆಕ್ಸ್ 50ಗಳ ಎಕ್ಸ್‌ಪೈರಿಯೂ ಮಂಗಳವಾರಕ್ಕೆ ನಿಗದಿಪಡಿಸಲಾಗಿದೆ. ಈ ಮೊದಲು ಇವುಗಳಿಗೆ ಕ್ರಮವಾಗಿ ಕೊನೆಯ ಶುಕ್ರವಾರ, ಕೊನೆಯ ಸೋಮವಾರ, ಕೊನೆಯ ಗುರುವಾರವಿತ್ತು.