Latest Kannada Nation & World
ಬೇಬಿ ಜಾನ್ ಟ್ರೇಲರ್‌ನಲ್ಲಿ ಅಬ್ಬರಿಸಿದ ವರುಣ್ ಧವನ್; ಖಡಕ್ ಲುಕ್‌ನಲ್ಲಿ ಜಾಕಿ ಶ್ರಾಫ್

ಮೆಚ್ಚುಗೆ ಪಡೆದ ಟ್ರೇಲರ್
ಟ್ರೇಲರ್ ಬಿಡುಗಡೆಯಾದ ದಿನವೇ ಯೂಟ್ಯೂಬ್‌ನಲ್ಲಿ ಟ್ರೆಂಡ್ ಆಗಿದೆ. ಬೇಬಿ ಜಾನ್ ಚಿತ್ರದಲ್ಲಿ ವರುಣ್ ಧವನ್, ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ , ವಮಿಕಾ , ಜಾಕಿ ಶ್ರಾಫ್ ಮತ್ತು ರಾಜ್ಪಾಲ್ ಯಾದವ್ ನಟಿಸಿದ್ದಾರೆ . ವರುಣ್ ಧವನ್, “ನಾನು ಬೇಬಿ ಜಾನ್‌ನ ಭಾಗವಾಗಲು ಥ್ರಿಲ್ ಆಗಿದ್ದೇನೆ ಎಂದು ಹೇಳಿಕೊಂಡಿದ್ದರು. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿ ಕೂಡ ಹಂಚಿಕೊಂಡಿದ್ದಾರೆ.