Latest Kannada Nation & World
Top 10 Movies: ಒಟಿಟಿಯಲ್ಲಿ ಈ ವಾರದ ಟಾಪ್ 10 ಸಿನಿಮಾಗಳಿವು, ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್‌ಗೆ ಎಷ್ಟನೇ ಸ್ಥಾನ

Top 10 Movies in ott: ಒಟಿಟಿಪ್ಲೇನಲ್ಲಿ ಜೀ5, ಸೋನಿಲಿವ್, ನಮ್ಮ ಫ್ಲಿಕ್ಸ್, ಮನೋರಮಾ ಮ್ಯಾಕ್ಸ್ ಸೇರಿದಂತೆ ವಿವಿಧ ಒಟಿಟಿಗಳ ಸಿನಿಮಾಗಳು ಟ್ರೆಂಡಿಂಗ್‌ನಲ್ಲಿವೆ. ಈ ವಾರದ ಟಾಪ್ 10 ಲಿಸ್ಟ್‌ನಲ್ಲಿ ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಮತ್ತು ವಿಜಯಾನಂದ ಸಿನಿಮಾಗಳೂ ಇವೆ.