Latest Kannada Nation & World

ಜಾಗತಿಕವಾಗಿ ತೆರೆಕಂಡ ಅಜಿತ್ ನಟನೆಯ ವಿಡಾಮುಯರ್ಚಿ, ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಹೆಚ್ಚಿದ ಕುತೂಹಲ

Share This Post ????

ವಿಡಾಮುಯರ್ಚಿ: ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್

ಪ್ರಾಥಮಿಕ ಮಾಹಿತಿ ಪ್ರಕಾರ, ಸ್ಯಾಕ್ನಿಲ್ಕ್ ಬಿಡುಗಡೆ ಮಾಡಿದ ಅಡ್ವಾನ್ಸ್ ಬುಕಿಂಗ್ ಆದಾಯ ಡೇಟಾ ಪ್ರಕಾರ, ಮೊದಲ ದಿನದ ಮುಂಗಡ ಟಿಕೆಟ್ ಬುಕ್ಕಿಂಗ್ ಮೂಲಕ 13.39 ಕೋಟಿ ರೂಪಾಯಿ ಗಳಿಸಿದೆ. ವಿಶೇಷವಾಗಿ ಈ ಮುಂಗಡ ಬುಕ್ಕಿಂಗ್ ತಮಿಳು ಭಾಷೆಯ ವಿಡಾಮುಯರ್ಚಿ ಸಿನಿಮಾದ್ದು. ಈ ಚಲನಚಿತ್ರವು ಫೆಬ್ರವರಿ 6 ರ ಗುರುವಾರ ತನ್ನ ಮೊದಲ ದಿನದ ಪ್ರದರ್ಶನಗಳಿಗಾಗಿ 7,15,631 ಟಿಕೆಟ್‌ಗಳನ್ನು ಮಾರಾಟ ಮಾಡಿದೆ. ಬಿಹಾರದಲ್ಲಿ ಗರಿಷ್ಠ ಟಿಕೆಟ್ ಬುಕ್ ಆಗಿದ್ದು, ಎರಡನೇ ಸ್ಥಾನದಲ್ಲಿ ತಮಿಳುನಾಡು ಇದೆ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!