Astrology

ಜಾಗರಣೆಯ ಈ ರಾತ್ರಿ ನಿಮ್ಮ ಬಾಳಲ್ಲಿ ಜಾಗೃತಿಯ ರಾತ್ರಿಯೂ ಆಗಲಿ, ಆತ್ಮೀಯರಿಗೆ ಹೀಗೆ ಶುಭ ಹಾರೈಸಿ

Share This Post ????

ಈ ವರ್ಷ ಮಹಾ ಶಿವರಾತ್ರಿಯನ್ನು ಫೆಬ್ರವರಿ 26ರಂದು ಆಚರಿಸಲಾಗುತ್ತಿದೆ. ಆ ದಿನ ಬೆಳಗ್ಗೆ 6:19 ರಿಂದ 9:26 ಮೊದಲ ಪೂಜೆಗೆ ಶುಭ ಮುಹೂರ್ತವಿದೆ. ರಾತ್ರಿ 9:26 ರಿಂದ 12:34 ವರೆಗೆ ಎರಡನೇ ಪೂಜಾ ಸಮಯ, ಮಧ್ಯರಾತ್ರಿ (ಫೆ 27) 12:34 ರಿಂದ ಬೆಳಗಿನ ಜಾವ 3:41 ವರೆಗೆ ಮೂರನೇ ಪೂಜಾ ಸಮಯ ಹಾಗೂ ಬೆಳಗಿನ ಜಾವ 3:41 ರಿಂದ 6:41 ವರೆಗೆ ನಾಲ್ಕನೇ ಪೂಜೆಯನ್ನು ಮಾಡಬಹುದು. ಮಹಾ ಶಿವರಾತ್ರಿಯಂದು ಉಪವಾಸವಿದ್ದು, ರಾತ್ರಿ ಜಾಗರಣೆ ಇದ್ದು ಶಿವನ ಪೂಜೆ ಮಾಡಿದರೆ ಮನಸ್ಸಿನ ಅಭೀಷ್ಟಗಳೆಲ್ಲಾ ಸಿದ್ಧಿಸುತ್ತದೆ, ಮೋಕ್ಷ ದೊರೆಯುತ್ತದೆ ಎಂದು ನಂಬಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!