Latest Kannada Nation & World
ಜಿಡಿಪಿ ಫಲಿತಾಂಶಕ್ಕೆ ಭಾರತೀಯ ಷೇರುಪೇಟೆ ಕಂಗಾಲು, ಹೀಗಿರಲಿದೆ ಇಂದಿನ ಸೆನ್ಸೆಕ್ಸ್, ನಿಫ್ಟಿ ವಹಿವಾಟು

ನಿಫ್ಟಿ 50 ಮುನ್ನೋಟ
ಟೆಕ್ನಿಕಲ್ ರಿಸರ್ಚ್, ಜೆಎಂ ಫೈನಾನ್ಶಿಯಲ್ & ಬ್ಲಿಂಕ್‌ಎಕ್ಸ್, ತೇಜಸ್ ಶಾ ಅವರ ಪ್ರಕಾರ ನಿಫ್ಟಿಯು 24,350 ಅಂಕದಲ್ಲಿ ಮುಕ್ತಾಯಗೊಂಡಿರುವುದು ಉತ್ತಮ ಬೆಳವಣಿಗೆ. ನಿಫ್ಟಿ 50 ಇಂದು 24,000 ರಿಂದ 24,350 ಆಸುಪಾಸಿನಲ್ಲಿ ಇರಬಹುದು. “”ನಿಫ್ಟಿಗೆ ಈಗ 4,000 ಮತ್ತು 23,750-800 ಅಂಕಗಳ ಬೆಂಬಲವಿದೆ. ನಿಫ್ಟಿ 24,350 ಅಂಕಕ್ಕೆ ತಲುಪಬಹುದು. 24,500-550 ಮಟ್ಟಕ್ಕೂ ತಲುಪಬಹುದು” ಎಂದು ಅವರು ಅಂದಾಜಿಸಿದ್ದಾರೆ.