Latest Kannada Nation & World
ಜೆಎಂಎಂ ನೇತೃತ್ವದ ಇಂಡಿಯಾ ಒಕ್ಕೂಟಕ್ಕೆ 50 ಸೀಟುಗಳ ಮುನ್ನಡೆ; ಮತ್ತೆ ಸಿಎಂ ಆಗ್ತಾರಾ ಹೇಮಂತ್ ಸೊರೆನ್

Jharkhand Election Results: ಜಾರ್ಖಂಡ್ ರಾಜ್ಯದ 6ನೇ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಸಾಗುತ್ತಿದ್ದು, ಸದ್ಯದ ಟ್ರೆಂಡ್ ಗಮನಿಸಿದರೆ ಮುಖ್ಯಮಂತ್ರಿ ಹೇಮಂತ್ ಸೊರೆನ್ ನೇತೃತ್ವದ ಇಂಡಿಯಾ ಒಕ್ಕೂಟ ಮುನ್ನಡೆ ಸಾಧಿಸುವ ಎಲ್ಲಾ ಸಾಧ್ಯತೆಗಳು ಗೋಚರವಾಗುತ್ತಿದೆ. ಇಂಡಿಯಾ ಒಕ್ಕೂಟವು ಈಗಾಗಲೇ 50 ಸ್ಥಾನಗಳಲ್ಲಿ ಮುಂದಿದೆ. ಸೆರೆಕೆಲ್ಲಾ ಕ್ಷೇತ್ರದಿಂದ ಸ್ಪರ್ಧಿಸಿರುವ ಹೇಮಂತ್ ಸೊರೆನ್ 8,000 ಮತಗಳ ಅಂತರದಲ್ಲಿ ಮುಂದೆ ಸಾಗಿದ್ದಾರೆ. ರಾಜ್ಯದಲ್ಲಿ ಬಹುತೇಕ ಬಿಜೆಪಿಗೆ ಹಿನ್ನಡೆಯಾಗಲಿದೆ.