Latest Kannada Nation & World
ಜೆಜೆ ಪೆರ್ರಿ: ರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್ ಚಿತ್ರಕ್ಕೆ ಹಾಲಿವುಡ್ ಟಚ್

ಕನ್ನಡದ ಚಿತ್ರಕ್ಕೆ ಮೊದಲ ಬಾರಿಗೆ ಹಾಲಿವುಡ್ ಸ್ಟಂಟ್ ಮಾಸ್ಟರ್ ಜೆಜೆ ಪೆರ್ರಿ ಫೈಟ್ ಕಂಪೋಸ್ ಮಾಡುತ್ತಿದ್ದಾರೆ. ರಾಕಿಭಾಯ್ ಟಾಕ್ಸಿಕ್ ಸಿನಿಮಾದ ಆಕ್ಷನ್ ಸೀಕ್ಷೇನ್ಸ್ ಡೈರೆಕ್ಷನ್ ಮಾಡಿ ತಾಯ್ನಾಡಿಗೆ ಜೆಜೆ ಪೆರ್ರಿ ವಾಪಸ್ಸಾಗಿದ್ದಾರೆ.