Latest Kannada Nation & World

ಈ ಇಬ್ಬರಲ್ಲಿ ಮೊದಲ ದಿನ ಗೆದ್ದವರು ಯಾರು? ಕಲೆಕ್ಷನ್‌ ವಿಚಾರದಲ್ಲಿ ಈ ಚಿತ್ರವೇ ಮುಂದು

Share This Post ????

ಸಿಂಗಮ್‌ ಅಗೇನ್‌ ರೋಹಿತ್‌ ಶೆಟ್ಟಿ ನಿರ್ದೇಶನದ ಸಿನಿಮಾ. ಈ ಚಿತ್ರದಲ್ಲಿ ಅಜಯ್‌ ದೇವಗನ್‌ ಜತೆಗೆ, ಅಕ್ಷಯ್‌ ಕುಮಾರ್, ರಣವೀರ್‌ ಸಿಂಗ್‌, ಟೈಗರ್‌ ಶ್ರಾಫ್‌, ದೀಪಿಕಾ ಪಡುಕೋಣೆ ಸೇರಿ ಇನ್ನೂ ಹಲವು ಘಟನಾನುಘಟಿಗಳು ನಟಿಸಿದ್ದಾರೆ. ಸಲ್ಮಾನ್‌ ಖಾನ್‌ ಅತಿಥಿ ಪಾತ್ರದಲ್ಲಿ ಮಿಂಚಿದ್ದಾರೆ. ಈ ಚಿತ್ರಕ್ಕೀಗ ಮೊದಲ ದಿನವೇ ಪ್ರೇಕ್ಷಕನಿಂದ ಪಾಸಿಟಿವ್‌ ರೆಸ್ಪಾನ್ಸ್‌ ಸಿಕ್ಕಿದೆ. ಮತ್ತೊಂದೆಡೆ, ಭೂಲ್ ಭುಲ್ಲಯ್ಯ 3 ಚಿತ್ರವನ್ನು ಅನೀಸ್ ಬಾಜ್ಮೀ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಕಾರ್ತಿಕ್ ಆರ್ಯನ್, ತ್ರಿಪ್ತಿ ದಿಮ್ರಿ, ವಿದ್ಯಾ ಬಾಲನ್, ಮಾಧುರಿ ದೀಕ್ಷಿತ್, ರಾಜ್‌ಪಾಲ್ ಯಾದವ್ ಸೇರಿ ದೊಡ್ಡ ತಾರಾಬಳಗವೇ ಇದೆ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!