Latest Kannada Nation & World
ಟಾಸ್ ಹೇಗೆ ಗೆಲ್ಲಬೇಕೆಂದು ರೋಹಿತ್ ಶರ್ಮಾಗೆ ಹರ್ಭಜನ್ ಸಿಂಗ್ ಸಲಹೆ; ಕೇಳಿದ್ರೆ ನೀವೂ ನಗ್ತೀರಾ!

ICC Champions Trophy 2025: ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲೂ ಟಾಸ್ ಸೋತ ರೋಹಿತ್ ಶರ್ಮಾಗೆ ಟಾಸ್ ಗೆಲ್ಲುವುದು ಹೇಗೆಂದು ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಸಲಹೆ ನೀಡಿದ್ದಾರೆ.