Latest Kannada Nation & World

ಟಿವಿಎಸ್ ಐಕ್ಯೂಬ್ ಇವಿ ಮೇಲೆ ವರ್ಷಾಂತ್ಯದ ಆಫರ್ ಗಳ ಘೋಷಣೆ; ಓರ್ವ ಲಕ್ಕಿ ಗ್ರಾಹಕನಿಗೆ ಉಚಿತವಾಗಿ ಸಿಗಲಿದೆ ಸ್ಕೂಟರ್

Share This Post ????

ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬುಕ್ ಮಾಡುವ ಗ್ರಾಹಕರು ಐಕ್ಯೂಬ್ 3.4 ಕಿಲೋವ್ಯಾಟ್ ನಲ್ಲಿ 5 ವರ್ಷಗಳು / 70,000 ಕಿಲೋ ಮೀಟರ್ ಉಚಿತ ವಿಸ್ತೃತ ವಾರಂಟಿ, ಐಕ್ಯೂಬ್ 2.2 ಕಿಲೋ ವ್ಯಾಟ್ ರೂಪಾಂತರಗಳಲ್ಲಿ 5 ವರ್ಷಗಳು / 50,000 ಕಿಲೋ ಮೀಟರ್ ಉಚಿತ ವಿಸ್ತೃತ ವಾರಂಟಿ ಸೇರಿದಂತೆ 30,000 ರೂಪಾಯಿಗಳವರಿಗೆ ಪ್ರಯೋಜನಗಳನ್ನು ಪಡೆಯಲಿದ್ದಾರೆ. ಈ ಮಿಡ್‌ನೈಟ್ ಕಾರ್ನಿವಲ್ ಕೊಡುಗೆಗಳ ಲಾಭ ಪಡೆಯುವಂತೆ ಟಿಪಿಎಸ್ ಮೋಟಾರ್ ಗ್ರಾಹಕರಿಗೆ ಕರೆ ನೀಡಿದೆ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!