Latest Kannada Nation & World
ಟೀಮ್ ಇಂಡಿಯಾಕ್ಕೆ ಒಂದು ವರ್ಷದ ಬಳಿಕ ಸ್ಟಾರ್ ಪ್ಲೇಯರ್ ಕಂಬ್ಯಾಕ್: ಕಿವೀಸ್ಗೆ ಶುರುವಾಯಿತು ನಡುಕ

India vs New Zealand Test: ನವೆಂಬರ್ 16 ರಿಂದ ಪ್ರಾರಂಭವಾಗುವ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡ ನ್ಯೂಜಿಲೆಂಡ್ ಅನ್ನು ಎದುರಿಸಲು ಸಜ್ಜಾಗಿದೆ. ಪತ್ರಿಕಾ ವರದಿಯ ಪ್ರಕಾರ, ಈ ಸರಣಿಯಲ್ಲಿ ಶಮಿ ಟೀಮ್ ಇಂಡಿಯಾಕ್ಕೆ ಮರಳಬಹುದು.