Latest Kannada Nation & World
ಟೀಮ್ ಇಂಡಿಯಾ ದಾಖಲೆಯನ್ನೇ ಪುಡಿಗಟ್ಟಿದ ಎಸ್ಆರ್ಹೆಚ್; 286 ರನ್ ಬಾರಿಸಿ ವಿಶ್ವದಾಖಲೆ ನಿರ್ಮಿಸಿದ ಸನ್ರೈಸರ್ಸ್

Sunrisers Hyderabad: ರಾಜಸ್ಥಾನ್ ರಾಯಲ್ಸ್ ವಿರುದ್ಧ 286 ರನ್ ಚಚ್ಚಿದ ಸನ್ರೈಸರ್ಸ್ ಹೈದರಾಬಾದ್ ತಂಡವು ಭಾರತೀಯ ಕ್ರಿಕೆಟ್ ತಂಡದ ವಿಶ್ವದಾಖಲೆಯನ್ನು ಮುರಿದಿದೆ.