Latest Kannada Nation & World
ಟ್ರೆಂಡಿಂಗ್‌ನಲ್ಲಿರುವ ಟಾಪ್ 10 ಕನ್ನಡ ಸಿನಿಮಾ ಹಾಡುಗಳಿವು; ಮಾಯಾವಿಯಿಂದ ಅಪರಂಜಿ ಚಿನ್ನವೋ ತನಕ
Top 10 Kannada Songs: ಕನ್ನಡ ಹಾಡುಗಳನ್ನು ಕೇಳುವ ದೊಡ್ಡ ವರ್ಗವೇ ಇದೆ. ಕಾಲೇಜಿಗೆ ಹೋಗುವ ತರುಣ, ತರುಣಿಯರಿಗೆ, ಉದ್ಯೋಗಕ್ಕೆ ಹೋಗುವಾಗ, ಬಸ್‌ನಲ್ಲಿ ಹೋಗುವಾಗ, ಕಾರಿನಲ್ಲಿ ಹೋಗುವಾಗ ಎಲ್ಲೆಲ್ಲೂ ಕನ್ನಡ ಗಾನಾ ಕೇಳುತ್ತ ಇರುತ್ತದೆ. ಕೆಲವರು ಯೂಟ್ಯೂಬ್‌ನಲ್ಲಿ ತಮ್ಮ ನೆಚ್ಚಿನ ಹಾಡುಗಳನ್ನು ಕೇಳುತ್ತ ಇರಬಹುದು. ಇನ್ನು ಕೆಲವರು ಆಪಲ್ ಮ್ಯೂಸಿಕ್, ಗಾನಾ, ಜಿಯೋ ಸಾವನ್ ಇತ್ಯಾದಿ ಸಂಗೀತ ಆಪ್‌ಗಳಲ್ಲಿ ಹಾಡುಗಳನ್ನು ಕೇಳುತ್ತಾ ಇರಬಹುದು. ವಿವಿಧ ತಾಣಗಳನ್ನು ಆಧರಿಸಿ ಹೇಳುವುದಾದರೆ ಸದ್ಯ ಹಲವು ಹಾಡುಗಳು ಟ್ರೆಂಡಿಂಗ್‌ನಲ್ಲಿವೆ. ಅಂತಹ ಹತ್ತು ಹಾಡುಗಳ ವಿವರ ಇಲ್ಲಿದೆ.