Latest Kannada Nation & World
ಡಾಕು ಮಹಾರಾಜ್ ನಟಿ ಊರ್ವಶಿ ರೌಟೇಲಾ ಅವರ ವೈವಿಧ್ಯಮಯ ಫೋಟೋಗಳು

ನಟಿ ಊರ್ವಶಿ ರೌಟೇಲಾ ಅವರು ನಟಿಸಿದ ಡಾಕು ಮಹಾರಾಜ್ ಸಿನಿಮಾ ಒಟಿಟಿಯಲ್ಲಿ ಯಾವಾಗ ಬಿಡುಗಡೆಯಾಗುತ್ತಿದೆ ಎಂದು ಎಲ್ಲರೂ ಕಾಯುತ್ತಿದ್ದಾರೆ. ಇದೇ ಸಮಯದಲ್ಲಿ ನಟಿಯ ವೈವಿಧ್ಯಮಯ ಫೋಟೋಗಳನ್ನು ನೋಡೋಣ.