Latest Kannada Nation & World
ಡಾ ರಾಜ್‌ಕುಮಾರ್‌ಗೆ ಮೈಸೂರಿನಿಂದ ಈ ಮಹೋನ್ನತ ಗೌರವ ಸಿಕ್ಕು ಇಂದಿಗೆ 49 ವರ್ಷ, ಏನದು?

ಫೆಬ್ರವರಿ 8 ಬಂತೆಂದರೆ ಅವರ ಎಲ್ಲ ಅಭಿಮಾನಿಗಳು, ಕನ್ನಡ, ಕರ್ನಾಟಕ ಮತ್ತು ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಪ್ರೀತಿಸುವವರಿಗೆ ಸ್ಮರಣೀಯ ದಿನ. ಏಕೆಂದರೆ ಈ ದಿನ ಅವರಿಗೆ ಮೈಸೂರು ವಿಶ್ವವಿದ್ಯಾಲಯ ನಟನಾ ಕ್ಷೇತ್ರದಲ್ಲಿನ ಅದ್ವಿತೀಯ ಸಾಧನೆ ಗುರುತಿಸಿ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿತ್ತು. ಈಗ ಇಂದಿಗೆ ಆ ಗೌರವಕ್ಕೆ 45 ವರ್ಷಗಳು. ಇದಾದ ಬಳಿಕ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿಯೂ ಅಣ್ಣಾವ್ರನ್ನು ಹುಡುಕಿಕೊಂಡು ಬಂದಿತು.