Astrology
ಉಪವಾಸದಲ್ಲಿ ಹಣ್ಣುಗಳನ್ನು ಮಾತ್ರ ತಿಂತಿದ್ದೀರಾ? ಈ ತಪ್ಪುಗಳಿಂದ ನೀವೇ ಅನಾರೋಗ್ಯವನ್ನ ಆಹ್ವಾನಿಸುತ್ತೀರಿ

ನವರಾತ್ರಿಯ ಇಡೀ ಒಂಬತ್ತು ದಿನಗಳ ಕಾಲ ದುರ್ಗಾದೇವಿಯನ್ನು ಪೂಜಿಸಲಾಗುತ್ತೆ. ಈ ವೇಳೆ ಉಪವಾಸವಿದ್ದರೆ ಹಣ್ಣುಗಳನ್ನು ತಿನ್ನುವಾಗ ಈ ತಪ್ಪುಗಳನ್ನು ಮಾಡಬೇಡಿ, ಇಲ್ಲದಿದ್ದರೆ ಆರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಉಪವಾಸದಲ್ಲಿ ಆಹಾರದ ಕ್ರಮವನ್ನು ತಿಳಿಯಿರಿ.