Latest Kannada Nation & World
ಕಾಮಿಡಿ ಕಿಲಾಡಿ ಜಗಪ್ಪ- ಸುಶ್ಮಿತಾ ಡಿವೋರ್ಸ್; ಆಂಕರ್ ಅನುಶ್ರೀ ಶೋನಲ್ಲಿ ಹಾಸ್ಯನಟನ ಸ್ಪಷ್ಟನೆ

ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಖ್ಯಾತಿಯ ಜಗಪ್ಪ ಮತ್ತು ಸುಶ್ಮಿತಾ ದಂಪತಿ ಇನ್ನೇನು ಶೀಘ್ರದಲ್ಲಿ ಡಿವೋರ್ಸ್ ನೀಡಲಿದೆ ಎಂಬ ಸುದ್ದಿ, ಸೋಷಿಯಲ್ ಮೀಡಿಯಾದಲ್ಲಿ ಈ ಹಿಂದೆ ವೈರಲ್ ಆಗಿತ್ತು. ಆ ಬಗ್ಗೆ ಇದೀಗ ಸ್ಪಷ್ಟನೆ ನೀಡಿದ್ದಾರೆ ಜಗಪ್ಪ.