Astrology
ಡಿಸೆಂಬರ್ 22ರಂದು ಧನಿಷ್ಠ ನಕ್ಷತ್ರ ಬದಲಿಸುವ ಶುಕ್ರ; ಸಿಂಹ ಸೇರಿ ಈ 3 ರಾಶಿಯವರಿಗೆ ಹಣಕಾಸು, ವ್ಯಾಪಾರ, ಪ್ರೀತಿ ವಿಚಾರದಲ್ಲಿ ಅದೃಷ್ಟ
ಶುಕ್ರ ಸಂಕ್ರಮಣ 2024: ಗ್ರಹಗಳು ಆಗ್ಗಾಗ್ಗೆ ರಾಶಿ, ನಕ್ಷತ್ರ ಸ್ಥಾನ ಬದಲಾವಣೆ ಮಾಡುವುದರಿಂದ ಎಲ್ಲಾ 12 ರಾಶಿಗಳ ಮೇಲೆ ವಿವಿಧ ಪರಿಣಾಮ ಬೀರುತ್ತದೆ. ಡಿಸೆಂಬರ್ 22 ರಂದು ನಡೆಯಲಿರುವ ಶುಕ್ರ ಸಂಕ್ರಮಣ ಕೂಡಾ ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಈ 3 ಚಿಹ್ನೆಗಳಿಗೆ ಮಾತ್ರ ವಿಬಿನ್ನ ರಾಜಯೋಗವಿದೆ. ಒಂಬತ್ತು ಗ್ರಹಗಳಲ್ಲಿ ಶುಕ್ರನು ಸಂಪತ್ತು, ಸಮೃದ್ಧಿ, ಐಷಾರಾಮಿ, ಪ್ರೀತಿ, ಸೌಂದರ್ಯದ ಅಧಿಪತಿ ಎನಿಸಿದ್ದಾನೆ.