Astrology
ಡಿಸೆಂಬರ್ 27ಕ್ಕೆ ಪೂರ್ವಾಭಾದ್ರ ನಕ್ಷತ್ರಕ್ಕೆ ಸಂಚರಿಸುವ ಶನಿದೇವ; 3 ರಾಶಿಯವರನ್ನು ಹರಸಲಿದ್ದಾನೆ ಶನೈಶ್ಚರ
Saturn Transit: ಡಿಸೆಂಬರ್ 27 ರಂದು ಶನಿಯು ಪೂರ್ವಾಭಾದ್ರ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಇದು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಕೆಲವು ರಾಶಿಚಕ್ರದವರ ಜೀವನಲ್ಲಿ ಅದೃಷ್ಟ ಒಲಿದುಬರುತ್ತದೆ. ಹಣಕಾಸು, ಕೌಟುಂಬಿಕ, ವಿದ್ಯಾಭ್ಯಾಸ ಎಲ್ಲಾ ವಲಯಗಳಲ್ಲೂ ಉತ್ತಮ ಅವಕಾಶ ಒಲಿದುಬರುತ್ತದೆ.