Astrology
ಡಿ 28 ಕ್ಕೆ ಶನಿ ಪ್ರದೋಷ: ಮನಸಿಟ್ಟು ಶನಿದೇವನ ಪೂಜಿಸಿದರೆ ದಾಂಪತ್ಯ, ವಿದ್ಯಾಭ್ಯಾಸದ ದೋಷ ಪರಿಹಾರ, ಕಥೆ-ಪೂಜಾ ವಿವರ ಇಲ್ಲಿದೆ
ಈ ಪೂಜೆಯಿಂದ ಒಳ್ಳೆಯ ಸಂತಾನವಾಗುತ್ತದೆ ಅಥವಾ ಮಕ್ಕಳ ಜೀವನದಲ್ಲಿನ ಸಮಸ್ಯೆಗಳು ದೂರವಾಗುತ್ತವೆ. ಶ್ರೀಪರಮೇಶ್ವರನಿಗೆ ಪೂಜೆ ಮಾಡುವ ಕಾರಣ ಕುಟುಂಬದ ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಉಂಟಾಗುತ್ತದೆ. ವಿದ್ಯಾರ್ಥಿಗಳಲ್ಲಿ ವಿದ್ಯಾಭ್ಯಾಸದ ಪ್ರಗತಿ ಕಂಡುಬರುತ್ತದೆ. (ಬರಹ: ಸತೀಶ್, ಜ್ಯೋತಿಷಿ)