Latest Kannada Nation & World

ಡೆಲ್ಲಿ ಕ್ಯಾಪಿಟಲ್ಸ್ ಮಾತ್ರವಲ್ಲ; ಐಪಿಎಲ್ ಇತಿಹಾಸದಲ್ಲಿ 1 ವಿಕೆಟ್‌ನಿಂದ ರೋಚಕವಾಗಿ ಗೆದ್ದ ತಂಡಗಳಿವು

Share This Post ????

2023 ರ ಐಪಿಎಲ್ ಋತುವಿನಲ್ಲಿ ಲಕ್ನೋ ಕೂಡಾ ಇದೇ ರೀತಿಯ 1 ವಿಕೆಟ್ ರೋಮಾಂಚಕ ವಿಜಯ ದಾಖಲಿಸಿತ್ತು. ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು 1 ವಿಕೆಟ್‌ನಿಂದ ಎಲ್‌ಎಸ್‌ಜಿ ಸೋಲಿಸಿತ್ತು. ಸ್ಟೋಯ್ನಿಸ್ (30 ಎಸೆತಗಳಲ್ಲಿ 65 ರನ್), ಪೂರನ್ (19 ಎಸೆತಗಳಲ್ಲಿ 62 ರನ್) ಮತ್ತು ಆಯುಷ್ ಬದೋನಿ (24 ಎಸೆತಗಳಲ್ಲಿ 30 ರನ್) ರನ್‌ ಗಳಿಸಿದ್ದರು.

(x/Cric_records45)

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!