Latest Kannada Nation & World
ತಮಿಳುನಾಡು ಬಿಜೆಪಿ ಹೊಸ ಅಧ್ಯಕ್ಷ ಯಾರು; ಬಿಜೆಪಿಯಲ್ಲಿ ನಾವು ಪೈಪೋಟಿಗಿಳಿಯಲ್ಲ ಎಂದ ಕೆ ಅಣ್ಣಾಮಲೈ ಮತ್ತೇನು ಹೇಳಿದ್ರು ನೋಡಿ- ವಿಡಿಯೋ

K Annamalai: ತಮಿಳುನಾಡು ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ತಮಿಳುನಾಡು ಬಿಜೆಪಿ ಘಟಕಕ್ಕೆ ಹೊಸ ಅಧ್ಯಕ್ಷರ ನೇಮಕವಾಗಬೇಕು. ಇದಕ್ಕಾಗಿ ತೆರೆಮರೆಯ ಕಸರತ್ತು ಶುರುವಾಗಿದೆ. ಈ ನಡುವೆ, ಎಐಎಡಿಎಂಕೆ ಜತೆಗೆ ಮೈತ್ರಿ ವಿಚಾರವೂ ಮುನ್ನೆಲೆಗೆ ಬಂದಿದ್ದು, ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಮುಂದುವರಿಯುತ್ತಾರಾ ಅಥವಾ ಇಲ್ಲವಾ ಎಂಬ ಪ್ರಶ್ನೆಯೂ ಚರ್ಚೆಗೆ ಗ್ರಾಸವಾಗಿದೆ. ಈ ನಡುವೆ, ಕೆ ಅಣ್ಣಾಮಲೈ ಸುದ್ದಿಗಾರರ ಜತೆಗೆ ಇದೇ ವಿಚಾರವಾಗಿ ಮಾತನಾಡಿದ್ದು, ಬಿಜೆಪಿಯಲ್ಲಿ ನಾವು ಪೈಪೋಟಿಗಿಳಿಯಲ್ಲ ಎಂದು ಹೇಳಿದ್ದಾರೆ. ಇನ್ನೇನು ಹೇಳಿದ್ರು ಅಂತ ತಿಳಿಯೋಣ.