Latest Kannada Nation & World
ಹಳೆಯ ಮಾದರಿಗೆ ಮರಳಲಿದೆ ದುಲೀಪ್ ಟ್ರೋಫಿ; ಮಹಿಳಾ ಏಕದಿನ ವಿಶ್ವಕಪ್ಗೆ ಸ್ಥಳಗಳು ಅಂತಿಮ

Duleep Trophy: ದುಲೀಪ್ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯನ್ನು ಮತ್ತೆ ಸಾಂಪ್ರದಾಯಿಕ ವಲಯವಾರು ಮಾದರಿಗೆ ಬದಲಾಯಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತೀರ್ಮಾನಿಸಿದೆ.