Latest Kannada Nation & World
ತರ್ಕ ಚಿತ್ರಕ್ಕೆ 400 ಮಂದಿ ನಿರ್ಮಾಪಕರು! ಕ್ರೌಡ್ ಫಂಡಿಂಗ್‌ನಲ್ಲಿ ಸಿದ್ಧವಾದ ಸಿನಿಮಾ ಈ ಮಾಸಾಂತ್ಯಕ್ಕೆ ತೆರೆಗೆ

ಕ್ರೌಡ್ ಫಂಡಿಂಗ್ ಮೂಲಕ 400 ಮಂದಿ ನಿರ್ಮಾಣ ಮಾಡಿರುವ ತರ್ಕ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಅಂಜನ್ ಮತ್ತು ಪ್ರತಿಮಾ ಈ ಚಿತ್ರದ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಫೆಬ್ರವರಿ 28ರಂದು ಈ ಸಿನಿಮಾ ತೆರೆಗೆ ಬರಲಿದೆ.