Latest Kannada Nation & World
ತಾಯಿ ಕೂಲಿ ಕೆಲಸ; ಬಡ ಪ್ರತಿಭೆಯ ಬೆನ್ನಿಗೆ ನಿಂತ ಸಚಿವ ಎಂಬಿ ಪಾಟೀಲ್, ಏಷ್ಯನ್ ಗೇಮ್ಸ್ ತಯಾರಿಗಾಗಿ 2.30 ಲಕ್ಷ ಆರ್ಥಿಕ ನೆರವು

MB Patil: ವಿಜಯಪುರದ ಬಡ ಪ್ರತಿಭಾವಂತ ಕ್ರೀಡಾಪಟು ಹೆಚ್ಚಿನ ತರಬೇತಿಗಾಗಿ ಬಿಎಲ್ಡಿಇ ಸಂಸ್ಥೆಯ ಅಧ್ಯಕ್ಷ ಮತ್ತು ಸಚಿವ ಎಂಬಿ ಪಾಟೀಲ್ ಅವರು ಆರ್ಥಿಕ ನೆರವು ನೀಡಿದ್ದಾರೆ.