Latest Kannada Nation & World
ತುತ್ತು ಅನ್ನಕ್ಕೂ ಮನೆಯಲ್ಲಿ ಜಗಳ; ಸುರೇಶ್, ಐಶ್ವರ್ಯ ನಡುವೆ ಮಾತಿನ ಚಕಮಕಿ

ಬಿಗ್ ಬಾಸ್ ಹೇಳಿದ ಪ್ರಕಾರ ಮೊದಲು ನೇರ ನಾಮಿನೇಷನ್ ಪ್ರಕ್ರಿಯೆ ಇರುತ್ತದೆ. ಅದಾದ ನಂತರದಲ್ಲಿ ಬೇರೆ ನಾಮಿನೇಷನ್‌ಗಳೂ ಇರುತ್ತದೆ. ಈ ರೀತಿ ನೇರ ನಾಮಿನೇಷನ್ ಮಾಡುವ ಸಂದರ್ಭದಲ್ಲಿ ಮೋಕ್ಷಿತಾ, ಗೌತಮಿ ಹಾಗೂ ಐಶ್ವರ್ಯ ಎಲ್ಲರೂ ಅನುಷಾ ಅವರ ಹೆಸರನ್ನು ಹೇಳಿದ್ದಾರೆ. ಮೊದಲು ಶಾಂತವಾಗಿ ಎಲ್ಲರ ಮಾತನ್ನೂ ಕೇಳಿಸಿಕೊಂಡ ಅನುಷಾ ನಂತರ ಉತ್ತರ ನೀಡಿದ್ದಾರೆ.