Latest Kannada Nation & World
ತೆಲುಗು ಬಿಗ್ ಬಾಸ್ ಗೆದ್ದ ಕನ್ನಡಿಗ ನಿಖಿಲ್‌ಗೆ ಸಿಕ್ಕ ಸಂಭಾವನೆ ಅಷ್ಟಿಷ್ಟಲ್ಲ!
ಒಟ್ಟಾರೆ ಬಹುಮಾನ ಕೋಟಿ ಸನಿಹ..
55 ಲಕ್ಷ ನಗದು ಬಹುಮಾನದ ಜೊತೆಗೆ, ಕಾರಿನ ಮೌಲ್ಯ 6.79 ಲಕ್ಷವಿದೆ. ಅದೇ ರೀತಿ ಬಿಗ್ ಬಾಸ್ ಮನೆಯಲ್ಲಿ ಒಂದು ದಿನಕ್ಕೆ ಸಂಭಾವನೆ ರೂಪದಲ್ಲಿ ನಿಖಿಲ್ ಅವರಿಗೆ 32,143 ಸಿಕ್ಕಿದೆ. ವಾರಕ್ಕೆ 2ಲಕ್ಷ 25 ಸಾವಿರ ಆಗುತ್ತದೆ. ಒಟ್ಟು 15 ವಾರಗಳ ಕಾಲ ನಿಖಿಲ್ ಮನೆಯಲ್ಲಿದ್ದು ವಿಜೇತರಾಗಿದ್ದಾರೆ. ಅಲ್ಲಿಗೆ ಸಂಭಾವನೆಯೇ 33 ಲಕ್ಷ 75 ಸಾವಿರ ಆಗಿದೆ. ಎಲ್ಲವನ್ನು ಸೇರಿಸಿದರೆ, 95 ಲಕ್ಷ ಮೊತ್ತವಾಗಿದೆ. ಈ ಒಟ್ಟಾರೆ ಹಣದಲ್ಲಿ ನಿಖಿಲ್‌ಗೆ 55 ಲಕ್ಷ ಮಾತ್ರ ಸಿಗಲಿದೆಯೇ ಅಥವಾ 15 ವಾರಗಳ ಸಂಭಾವನೆಯೂ ಸಿಗಲಿದೆಯೇ ಎಂಬುದಕ್ಕೆ ಸದ್ಯಕ್ಕೆ ಉತ್ತರವಿಲ್ಲ.