Latest Kannada Nation & World
ದಕ್ಷಿಣ ಭಾರತದ ದೋಸೆ ಬದಲು, ಒಮ್ಮೆ ಗುಜರಾತಿ ಗೋಟಾಲ ದೋಸೆ ಟ್ರೈ ಮಾಡಿ

4 ಕಪ್ ಅಕ್ಕಿ, 1 ಕಪ್ ಉದ್ದಿನ ಬೇಳೆ, 2 ಚಮಚ ಕೊತ್ತಂಬರಿ ಸೊಪ್ಪು, 1 ಚಮಚ ಚನಾ, 2 ಚಮಚ ಪಾವ್ ಭಾಜಿ ಮಸಾಲಾ ,6-7 ಮೇಥಿ ದಾನಾ, 100 ಗ್ರಾಂ ಚೀಸ್, 200 ಗ್ರಾಂ ಪನೀರ್, 1 ಚಮಚ ಮೆಣಸು, ಉಪ್ಪು, 1 ಚಮಚ ಮೆಣಸು ಪುಡಿ ,1 ಕತ್ತರಿಸಿದ ಟೊಮ್ಯಾಟೊ, ಸ್ಪ್ರಿಂಗ್ ಈರುಳ್ಳಿ.