Latest Kannada Nation & World
ದಾಖಲೆಗಳ ಬೇಟೆ ಆರಂಭಿಸಿದ ಸನ್ರೈಸರ್ಸ್ ಹೈದರಾಬಾದ್; ಪವರ್ಪ್ಲೇನಲ್ಲಿ ಮತ್ತೊಂದು ಗರಿಷ್ಠ ಸ್ಕೋರ್

2025ರ ಐಪಿಎಲ್ ಅನ್ನು ಅದ್ಧೂರಿಯಾಗಿ ಆರಂಭಿಸಿದ ಸನ್ರೈಸರ್ಸ್ ಹೈದರಾಬಾದ್, ದಾಖಲೆಗಳ ಬೇಟೆ ಆರಂಭಿಸಿದೆ. ಪವರ್ಪ್ಲೇನಲ್ಲಿ ಮತ್ತೊಂದು ದಾಖಲೆಯನ್ನು ಬರೆಯುವಲ್ಲಿ ಯಶಸ್ವಿಯಾಗಿದೆ.